¡Sorpréndeme!

Dasara 2019 : ಮಹಿಷ ದಸರಾಗ ಹಿನ್ನಲೆಯಲ್ಲಿ ಚಾಮುಂಡಿ ಬೆಟ್ಟದ ಬಳಿ 144 ಸೆಕ್ಷನ್ ಜಾರಿ | Oneindia Kannada

2019-09-27 1 Dailymotion

ಚಾಮುಂಡಿ ಬೆಟ್ಟ ಹಾಗೂ ಟೌನ್‌ ಹಾಲ್‌ ಮುಂಭಾಗದ 500 ಮೀಟರ್‌ ದೂರದವರೆಗೆ ಯಾವುದೇ ಸಭೆ, ಸಮಾರಂಭ ಹಾಗೂ ಮೆರವಣಿಗೆ ನಡೆಸದಂತೆ ನಗರ ಪೋಲೀಸ್‌ ಆಯುಕ್ತ ಕೆ.ಟಿ. ಬಾಲಕೃಷ್ಣ ಅವರು ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

Mysore city police commissioner K.T.Balakrishna issued Section 144, 500 meter around chamundi hill and townhall.